ಟೊಳ್ಳು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಟೊಳ್ಳು

  1. ಒಳಗೆ ತಿರುಳಿಲ್ಲದುದು,ಸತ್ತ್ವವಿಲ್ಲದುದು,ಪೊಳ್ಳು
  2. ಪೊಳ್ಳು, ಹುರುಳಿಲ್ಲದ, ತಿರುಳಿಲ್ಲದ


ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಟೊಳ್ಳು

  1. ಒಳಗೆ ಹುರುಳಿಲ್ಲದ,ನಿಸ್ಸಾರವಾದ,ಪೊಳ್ಳಾದ


  1. ಟೊಳ್ಳುಮಾತು, ಟೊಳ್ಳು-ಗಟ್ಟಿ
    ಈ ಕಾಯಿ ಬರೀ ಟೊಳ್ಳು ; ಆತನ ದೆಲ್ಲ ಬರೇ ಟೊಳ್ಳು ಮಾತು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಟೊಳ್ಳು

  1. ಪೊಟರೆ,ರಂಧ್ರ,ತೂತು
    ____________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಟೊಳ್ಳು&oldid=670762" ಇಂದ ಪಡೆಯಲ್ಪಟ್ಟಿದೆ