delicate
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
delicate
- ನವುರು,ಕೋಮಲವಾದ,ನವುರಾದ,ಮೃದುವಾದ,ನಾಜೂಕಾದ,ಸೂಕ್ಷ್ಮ,ಚುಳುಕು,ಚುಣುಕು,ಚುಲುಕು,ಚುಳ್ಕು
- ಸೂಕ್ಷ್ಮ ಸಂವೇದನೆಯ,ಎಚ್ಚರಿಕೆಯಿಂದ ವ್ಯವಹರಿಸಬೇಕಾದ
- ನಸು,ಲಘುವಾದ,ತೆಳುವಾದ
- ಸುಲಭವಾಗಿ ರೋಗಕ್ಕೆ ಈಡಾಗುವ,ಸೂಕ್ಷ್ಮ
- ನಯವಾದ,ಮೆತ್ತಗಿರುವ
- ಸೂಕ್ಷ್ಮ ಗ್ರಾಹ್ಯ