ಸೂಕ್ಷ್ಮ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೂಕ್ಷ್ಮ
- ಅತ್ಯಂತ ಚಿಕ್ಕದಾಗಿರುವಂಥದು, ಚಿಕ್ಕಕಣ, ಅಣು
- ಕ್ಷುದ್ರವಾದುದು, ಕ್ಷುಲ್ಲಕವಾದುದು
- ಕೋಮಲ, ನಾಜೂಕು, ನವಿರು
- ಚತುರತೆ, ಜಾಣ್ಮೆ
- ಪರಮಾತ್ಮ
- ______________
ಅನುವಾದ
[ಸಂಪಾದಿಸಿ]- English: [[ ]], en:
ಗುಣಪದ
[ಸಂಪಾದಿಸಿ]ಸೂಕ್ಷ್ಮ
ಅನುವಾದ
[ಸಂಪಾದಿಸಿ]- English: delicate, en: delicate
ಗುಣಪದ
[ಸಂಪಾದಿಸಿ]ಸೂಕ್ಷ್ಮ
- ಅತ್ಯಂತ ಚಿಕ್ಕದಾದ, ಅತ್ಯಂತ ಸಣ್ಣದಾದ
- ತೆಳ್ಳಗಿರುವ
- ಕೋಮಲವಾದ
- ಕರಾರುವಾಕ್ಕಾದ, ನಿರ್ದಿಷ್ಟವಾದ
- ಹರಿತವಾದ, ತೀಕ್ಷ್ಣವಾದ
- ______________
ಅನುವಾದ
[ಸಂಪಾದಿಸಿ]- English: [[ ]], en: