cure
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
cure
- ಚಿಕಿತ್ಸೆ
- ಔಷಧ,ಮದ್ದು
- ರೋಗ ವಾಸಿಯಾಗುವುದು,ಪರಿಹಾರ
cure
- ಮಾಣಿಸು,ಮಾಜಿಸು,ಮಾಂಜಿಸು,ಬೇನೆಯಳಿ,ಬೇನೆಯೞಿ,ಚಿಕಿತ್ಸೆಮಾಡು,ಕಾಯಿಲೆ ಗುಣಪಡಿಸು,ವಾಸಿಮಾಡು
- ಕೆಡದಂತೆ ಮಾಡು
- ಪರಿಹರಿಸು,ನಿವಾರಿಸು
- ಸಂಸ್ಕರಿಸು,ಕೆಡದಂತೆ ಇಡು
- (ಕಾಂಕ್ರೀಟು, ಗಾರೆ)ಗಟ್ಟಿಮಾಡು