ವಿಷಯಕ್ಕೆ ಹೋಗು
crack
- ಇಂಡೆ, ಬಿರುಕು, ಇಡುಪು, ಬೀಟೆ, ಬೀಡೆ, ಬೀಂಟೆ, ಬೀಡು, ಆಣೆ, ಓಟೆ, ಒಟ್ಟೆ, ಓಂಟೆ, ಎಡುಕು
- ಸೀಳು, ಸಂದು, ಒಡಿ, ಉಡಿ
- ಕರ್ಕಶ ಧ್ವನಿ
- ದಿಢೀರ್ ಹೊಡೆತ, ಏಟು
- ಹಾಸ್ಯ ಚಟಾಕಿ
crack
- ಬೀಟೆಬಿರಿ, ಬೀಡುಬಿರಿ, ಬೀಡೆಬಿರಿ, ಬಿರುಕು ಬಿಡು, ಸೀಳು, ಒಡೆ
- ಬಿರಿ, ಹಿಳಿ, ಆಣೆ ಬಿಡು, ಆಣಿಸು
- ಸೀಳು ಬರಿಸು, ಕರ್ಕಶ ಧ್ವನಿ ಮಾಡಿ ಸಿಡಿಸು
- ಡಿಕ್ಕಿ ಹೊಡೆಸಿಕೊಳ್ಳು
- ಶಕ್ತಿಗುಂದು, ನಿತ್ರಾಣನಾಗು, ದುರ್ಬಲನಾಗು
- ಹಾಸ್ಯ ಚಟಾಕಿ ಹಾರಿಸು
- ಯಶಸ್ಸು ಗಳಿಸು