contract
ವಿಕ್ಷನರಿ ಇಂದ
Jump to navigation
Jump to search
contract
- ಮುಗ್ತೆ,ಒಪ್ಪಂದ,ಗುತ್ತಿಗೆ
- ಕರಾರು,ಒಪ್ಪಂದ,ಮುಚ್ಚಳಿಕೆ,ಒಡಂಬಡಿಕೆ
contract
- ಸುಕ್ಕು,ಸುರುಂಟು,ಸುರುಟು,ಚಿರಿಟು,ಚಿರುಟು,ಮುರುಟು,ಜುಣುಗು,ಮುದುಡು,ಮುದುರು
- ಕುಗ್ಗು,ಕುಗ್ಗಿಸು,ಸಂಕುಚಿಸು,ಚಿಕ್ಕದಾಗಿಸು
- ಕರಾರು ಮಾಡಿಕೊ,ಒಪ್ಪಂದಕ್ಕೆ ಬರು