ಮುದುಡು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುದುಡು

  1. ಸುಕ್ಕು,ಸುರುಟು,ಮುರುಟು,ಜುಣುಗು,ಮುದುರು
    ಮುದುಡಿದ ಹೂವಿನ ಎಸಳುಗಳು
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುದುಡು

  1. ____________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುದುಡು

  1. ____________________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಮುದುಡು

  1. ________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುದುಡು

  1. ಸುಕ್ಕಾಗು,ಸುಕ್ಕುಗಟ್ಟು
    _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುದುಡು

  1. ಅಡಗು,ಹುದುಗಿಕೊಳ್ಳು
  2. ಮುರುಟಿಕೊಳ್ಳು,ಸುರುಟು
  3. ತಿರುಚಿಕೊಳ್ಳು,ಬಾಗು
  4. ಕುಗ್ಗು,ಕುಸಿ
  5. ಅಯಾಸಗೊಳ್ಳು,ಬಸವಳಿ
  6. ಮುದುಡೆಯಾಗು,ಮುದ್ದೆಯಾಗು
  7. ಅಡಗಿಸಿಕೊಳ್ಳು,ಹುದುಗಿಸಿಕೊಳ್ಳು
  8. ಮುದ್ದೆಮಾಡು,ಮುದುಡೆಗೊಳಿಸು
  9. ತಿರುಚು,ಮಡಿಸು
  10. ಅಳುಕು,ಹಿಂಜರಿ
  11. ನಿಗ್ರಹಿಸು,ನಿಯಂತ್ರಿಸು
    ______________

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ಮುದುಡು

  1. ಬಾಗು,ಕೊಂಕು
  2. ಕುಗ್ಗುವಿಕೆ,ಸಂಕೋಚಗೊಳ್ಳುವಿಕೆ
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಮುದುಡು&oldid=494429" ಇಂದ ಪಡೆಯಲ್ಪಟ್ಟಿದೆ