communicate
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]communicate
- ತಿಳಿಸು, ಹೇಳು, ಸೊಲ್ಲುಗೊಡು, ಸೊಲ್ಲುದೋರು, ಅರುಹು, ಶ್ರುತಪಡಿಸು, ಅರಿಸು, ಅರಿಯಿಸು, ಅರಿಪವೇಳ್, ಅರುಹಿಕೊಡು
- ಸಂಪರ್ಕಿಸು, ಸಂಪರ್ಕ ಹೊಂದು
- (ರೋಗವನ್ನು) ಹರಡು, ಅಂಟಿಸು, ಸೋಂಕಿಸು
- ಅಱುಪು, ಅಱಿಸು, ಅಱಿಪು
communicate