commission
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]commission
- ತರಗು
- ಕಡಿತ
- ದಳ್ಳಾಳಿ, ದಳ್ಳಾಳಿ ರುಸುಮು, ರುಸುಮು, ಪ್ರತಿನಿಧಿಗೆ, ಮಾರಾಟಗಾರನಿಗೆ ಮಾರಾಟದ ಪ್ರಮಾಣಕ್ಕೆ ಅನುಗುಣವಾಗಿ ನೀಡುವ ಸೇಕಡವಾರು ಹಣ
- (ಒಬ್ಬನಿಗೆ ವಹಿಸಿದ) ಕಾರ್ಯಭಾರ
- (ಒಂದು ನಿರ್ದಿಷ್ಟಕಾರ್ಯ ಮಾಡುವ) ಆಯೋಗ, ನಿಯೋಜಿತ ಮಂಡಲಿ, ಕಮಿಷನ್
- ಅಧಿಕಾರ ಪತ್ರ, ನಿರೂಪ
ಕ್ರಿಯಾಪದ
[ಸಂಪಾದಿಸಿ]commission
- (ಚಿತ್ರಕಾರರಿಗೆ) ಒಂದು ಕೆಲಸ ವಹಿಸು, ಒಂದು ಕಾರ್ಯಮಾಡಲು ಆಜ್ಞೆ ನೀಡು
- ನಿಯೋಗಿಯಾಗಿ ಅಧಿಕಾರ ನೀಡು, ಆಧಿಪತ್ಯ ನೀಡು