ಕಮಿಷನ್
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಮಿಷನ್
- ದಳ್ಳಾಳಿ,ದಳ್ಳಾಳಿ ರುಸುಮು,ರುಸುಮು,ಪ್ರತಿನಿಧಿಗೆ, ಮಾರಾಟಗಾರನಿಗೆ ಮಾರಾಟದ ಪ್ರಮಾಣಕ್ಕೆ ಅನುಗುಣವಾಗಿ ನೀಡುವ ಸೇಕಡವಾರು ಹಣ
- (ಒಂದು ನಿರ್ದಿಷ್ಟಕಾರ್ಯ ಮಾಡುವ)ಆಯೋಗ,ನಿಯೋಜಿತ ಮಂಡಲಿ
- ______________
ಅನುವಾದ
[ಸಂಪಾದಿಸಿ]- English: commission, en: commission