command
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
command
- ಕಟ್ಟಲೆ
- ಆಜ್ಞೆ,ಅಪ್ಪಣೆ,ಆದೇಶ,ಅಣತಿ
- ಹತೋಟಿ,ನಿಯಂತ್ರಣ,ಸ್ವಾಧೀನ
- ಪ್ರಭುತ್ವ,ಸ್ವಾಮ್ಯ,ಯಾಜಮಾನ್ಯ
command
- ಬೆಸಂಬೇಳ್,ಬೆಸಂವೇಳ್,ಬೆಸಂವೇಳು
- ಆಜ್ಞೆಮಾಡು,ಆಜ್ಞಾಪಿಸು,ಅಪ್ಪಣೆಮಾಡು
- (ಸೈನ್ಯಗಳ ಮೇಲೆ)ನಿಯಂತ್ರಣ ಹೊಂದು,ಆಧಿಪತ್ಯ ಹೊಂದು
- ಅರ್ಹವಾಗಿ ಗಳಿಸು,ಯುಕ್ತವಾಗಿ ಪಡೆ