ವಿಷಯಕ್ಕೆ ಹೋಗು

ಅಪ್ಪಣೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಪ್ಪಣೆ

  1. ಆದೇಶ
  2. ರಹದಾರಿ, ಅನುಮತಿ
  3. ಆಜ್ಞೆ, ತಾಕೀತು, ಹುಕುಂ

ಅನುವಾದ

[ಸಂಪಾದಿಸಿ]

ಅಪ್ಪಣೆ (<ಸಂ. ಆಜ್ಞಾಪನಾ) ೧ ಆಜ್ಞೆ ೨ ಅನುಮತಿಅಪ್ಪಣೆ ಚೀಟಿ ೧ ಅನುಮತಿ ಪತ್ರ ೨ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕುವುದನ್ನು ಸೂಚಿಸುವ ಆಜ್ಞೆ ೩ (ಆಲಂ) ಸಾವು

"https://kn.wiktionary.org/w/index.php?title=ಅಪ್ಪಣೆ&oldid=678844" ಇಂದ ಪಡೆಯಲ್ಪಟ್ಟಿದೆ