case
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
case
- ಎಸಕಪತ್ತುಗೆ
- ಪೆಟ್ಟಿಗೆ, ಒರೆ
- ಆಗುಗೆ, ಆಗುಹ
- ಕಟ್ಟಲೆ
case
- ವ್ಯಾಜ್ಯ,ಮೊಕದ್ದಮೆ
- ಪ್ರಸಂಗ,ಘಟನೆ
- ಸನ್ನಿವೇಶ,ಸಂದರ್ಭ
- ರೋಗಿ,ರೋಗಸ್ಥಿತಿ
- ಗೂಡು,ಚೀಲ,ಒರೆ
- ಬೀರು,ಅಲಮಾರು
- ಪೆಟ್ಟಿಗೆ,ಸಂಪುಟ,ಭರಣಿ
- ಅಚ್ಚಿನ ಮೊಳೆಗಳ ಖಾನೆ
- ವ್ಯಾಕರಣದ ವಿಭಕ್ತಿ
case
- ಕೆತ್ತು, ಒಳಗೊಳ್ಳು, ಹೊಚ್ಚು