canvas
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]canvas
- ನಾರುಬಟ್ಟೆ, ಕೊಡಿಬಟ್ಟೆ
- ಕ್ಯಾನ್ವಾಸು,ತಟ್ಟು, (ನಾರಿನ)ರಟ್ಟುಬಟ್ಟೆ
- (ಕಸೂತಿ, ಚಿತ್ರ, ನೆಯ್ಗೆಗಳಿಗೆ ಬಳಸುವ)ಸಡಿಲವಾಗಿ ನೆಯ್ದಬಟ್ಟೆ
- (ಕ್ಯಾನ್ವಾಸಿನ ಮೇಲೆ ಬರೆದ)ತೈಲಚಿತ್ರ
- (ಪಟದ)ಹಾಯಿ ಬಟ್ಟೆ
- ಮತಯಾಚನೆ,ಚುನಾವಣಾ ಪ್ರಚಾರ
ಕ್ರಿಯಾಪದ
[ಸಂಪಾದಿಸಿ]canvas
- (ಓಟು, ಚಂದಾಹಣ)ಬೇಡು,ಕೇಳು,ಪ್ರಚಾರ ಮಾಡು,ಬೆಂಬಲಕೋರು
- (ವಿಷಯವನ್ನು)ಕೂಲಂಕಷವಾಗಿ ಚರ್ಚಿಸು,ಪರಿಶೀಲಿಸು,ಚರ್ಚೆಯ ಮೂಲಕ ವಿಚಾರ ಮಾಡು