ವಿಷಯಕ್ಕೆ ಹೋಗು
black
- ಕಪ್ಪು ಬಣ್ಣ,ಕೊಳ್ಳಿವಣ್ಣ
- ಕರಿಯ,ನೀಗ್ರೋ, ಕೞ್ಗು, ಕೞ್
black
- ಕಪ್ಪಾಗಿಸು,ಕಪ್ಪುಮಾಡು
- ಕತ್ತಲಾಗಿಸು,ಕತ್ತಲೆ ಮಾಡು
- ಮಸಿಬಳಿ
- ವಿಸ್ಮೃತಿಗೊಳಿಸು
black
- ಕಪ್ಪು,ಕರ್ಪು,ಕರಿ,ಕಾಳ,ಕೃಷ್ಣ,ಶ್ಯಾಮಲ,ಕನ್,ಕಾರು,ಕರ್ಗು,ಕಂಗು,ಕಗ್ಗು,ಕರುಗು,ಕಳ್ಗು,ಕಪ್ಪಾದ
- ಕಡುಕಪ್ಪು
- ಕರಿತೊಗಲಿನ,ಕಪ್ಪು ಚರ್ಮದ
- ಕೊಳೆಯಾದ,ಮಲಿನವಾದ
- ಕೆಟ್ಟ,ನೀಚ,ದುಷ್ಟ
- ಕರಾಳ