application
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
application
- ಬಳಕೆ
- ಮನವೆ,ಮನುವೆ,ಮನವಿ,ಅರಿಕೆ
- ಅರ್ಜಿ,ದರಖಾಸ್ತು,ವಿಜ್ಞಾಪನಾ ಪತ್ರ,ಅರಿಕೆಹಾಳೆ,ಅರಿಕೆಯೋಲೆ
- ಅನುಲೇಪ,ಬಳಿಯುವಿಕೆ
- ಅನ್ವಯ,ಹೊಂದಿಕೆ
- ಬಳಸುವಿಕೆ,ಉಪಯೋಗ
- ಪರಿಶ್ರಮ,ವ್ಯವಸಾಯ,ಪ್ರಯತ್ನ
- ಆಸಕ್ತಿ,ಗಮನ,ಶ್ರದ್ಧೆ
- ಬೇಡಿಕೆ,ಬಿನ್ನಹ
- ಮುಟ್ಟು,ಬಳಕ (ಎಣಿಯಲ್ಲಿ ಬಳಸಲು)