free
ಗೋಚರ
(Free ಇಂದ ಪುನರ್ನಿರ್ದೇಶಿತ)
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]free
- ಸ್ವತಂತ್ರನಾದ,ಸ್ವಾತಂತ್ರ್ಯವುಳ್ಳ,ಪರಾಧೀನ ಇಲ್ಲದ,ಅನಿರ್ಬಂಧಿತ,ಅಂಕೆಯಿಲ್ಲದ
- ಸೆರೆಯಲ್ಲಿಲ್ಲದ
- ಪುಕ್ಕಟೆ,ಉಚಿತ,ಬಿಟ್ಟಿ,ಮುಕ್ತ,ವಿನಾಯಿತಿ ಪಡೆದ,ರೊಕ್ಕವಿಲ್ಲದ,ದುಡ್ಡಿಲ್ಲದ
- ಅತಿ ಧಾರಾಳದ,ಬಿಚ್ಚುಗೈಯ,ಮುಕ್ತ ಹಸ್ತದ,ಹಿಡಿತವಿಲ್ಲದ,ಉದಾರ,ಧಾರಾಳಿ
- ಸಂಕೋಚವಿಲ್ಲದ,ಬಿಗುಮಾನವಿಲ್ಲದ,ಬೇಕಾಬಿಟ್ಟಿಯ
- ತೊಡಕಿಲ್ಲದ, ತಡೆಯಿಲ್ಲದ, ಅಂಕೆ ತಪ್ಪಿದ, ಕಟ್ಟೆಳೆಗೊಳಪಡದ, ಬಿಟ್ಟ, ಬೆಲೆಯಿಲ್ಲದ
ಕ್ರಿಯಾಪದ
[ಸಂಪಾದಿಸಿ]free