ಮುಕ್ತ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಮುಕ್ತ
- ಪುಕ್ಕಟೆ,ಉಚಿತ,ಬಿಟ್ಟಿ,ವಿನಾಯಿತಿ ಪಡೆದ
- ______________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮುಕ್ತ
- ಬಿಡುಗಡೆ ಹೊಂದಿದವನು,ಪಾರಾದವನು
- ಸಂಸಾರ ಬಂಧನದಿಂದ ಬಿಡುಗಡೆ ಹೊಂದಿದವನು
- ತೆರೆದುದು,ತೆಗೆದುದು,ಎಲ್ಲರ
- ______________
ಅನುವಾದ
[ಸಂಪಾದಿಸಿ]- English: [[]], en:
ಗುಣಪದ
[ಸಂಪಾದಿಸಿ]ಮುಕ್ತ
- ಬಿಡುಗಡೆ ಹೊಂದಿದ
- ಬಿಚ್ಚಿದ,ಬಂಧನವನ್ನು ಕಳಚಿದ
- ಬಿಡಲ್ಪಟ್ಟ,ಬಿಟ್ಟ
- ಮುಚ್ಚುಮರೆಯಿಲ್ಲದ,ನಿಷ್ಕಪಟವಾದ
- ______________
ಅನುವಾದ
[ಸಂಪಾದಿಸಿ]- English: [[]], en: