ವಿಷಯಕ್ಕೆ ಹೋಗು

ಹೊಂಚು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹೊಂಚು

  1. ತುಬ್ಬು
    ನಾಲ್ಕು ಮಂದಿ ಹೊಂಚಿ ಕುಳಿತಿ ದ್ದರು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹೊಂಚು

  1. ಹೊಂಚಿ ಕುಳಿತವರು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹೊಂಚು

  1. ಹೊಂಚಿ ಕುಳಿತ ಬೆಕ್ಕು; ಹೊಂಚಿಕೆ, ಹೊಂಚುಹಾಕು; ಹೊಂಚಿ ನೋಡು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಹೊಂಚು

  1. ಪೊಂಚು
  2. ತಕ್ಕ ಸಮಯವನ್ನು ಕಾಯು,ಎದುರುನೋಡು
  3. ಉಪಾಯ ಮಾಡು,ತಂತ್ರ ರೂಪಿಸು
  4. ಸೂಸು,ಹೊರಹೊಮ್ಮು
  5. (ಆಹಾರ, ಹಣವನ್ನು)ಹೊಂದಿಸಿಕೊಳ್ಳು,ಜೋಡಿಸಿಕೊಳ್ಳು
  6. ಅಳವಡಿಸು,ಹೊಂದಿಸು
    _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಹೊಂಚು

  1. ಪೊಂಚು
  2. ಸೇರಿಕೆ,ಜೋಡಣೆ
  3. ಉಪಾಯ,ತಂತ್ರ ಸಿದ್ಧತೆ,ಹವಣಿಕೆ
    _______________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಹೊಂಚು&oldid=541473" ಇಂದ ಪಡೆಯಲ್ಪಟ್ಟಿದೆ