ಹರಗು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹರಗು
- ಬಿತ್ತು, ಬೀಜಬಿತ್ತು, ಹರವು, ಬಿತ್ತನೆ ಮಾಡು
- ಇವತ್ತು ಗದ್ದೆ ಹರಗಬೇಕು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಹರಗು
- ಪರಗು
- (ಭೂಮಿಯನ್ನು) ಹರತೆಹೊಡಿ, ಹರತೆಹೊಡೆ, ಕುಂಟೆಹೊಡೆ, ಕುಂಟೆಹೊಡಿ
- ಸರ್ವನಾಶ ಮಾಡು, ಧ್ವಂಸಗೊಳಿಸು
- ವ್ಯಾಪಿಸುವಂತೆ ಮಾಡು, ಹರಡು
ಅನುವಾದ
[ಸಂಪಾದಿಸಿ]- English: [[ ]], en: