ಸೂಡು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೂಡು
- ಸೂಡಿಡು; ಸೂಡಿನ ಕಾಳಗ
ಅನುವಾದ
[ಸಂಪಾದಿಸಿ]- English: burning, en:burning
ಕ್ರಿಯಾಪದ
[ಸಂಪಾದಿಸಿ]ಸೂಡು
- ಮದುವೆಗೆ ಹೋಗಲು ದೊಡ್ಡ ಮಲ್ಲಿಗೆಯ ಇಂಡೆ ಯನ್ನೇ ಸೂಡಿದ್ದಾಳೆ
ಅನುವಾದ
[ಸಂಪಾದಿಸಿ]- English: put (on the head), en:put (on the head)
ಕ್ರಿಯಾಪದ
[ಸಂಪಾದಿಸಿ]ಸೂಡು
- ಹೂ ಸೂಡು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೂಡು
ಅನುವಾದ
[ಸಂಪಾದಿಸಿ]- English: [[ ]], en:
ಕ್ರಿಯಾಪದ
[ಸಂಪಾದಿಸಿ]ಸೂಡು
- ಮುಡಿ, ಧರಿಸು
- ಇಟ್ಟುಕೊಳ್ಳು, ಇರಿಸಿಕೊಳ್ಳು
- (ಮಾಲೆ, ಹಾರ) ತೊಡಿಸು, ಹಾಕು
- ಹೊಂದು, ಪಡೆ
- ಹೊರು, ಹೊತ್ತುಕೊಳ್ಳು
- ಗಂಟುಕಟ್ಟು, ಸೇರಿಸಿಕಟ್ಟು
- ಛತ್ರಿಯನ್ನು ಬಿಚ್ಚಿ ಹಿಡಿ
- ಮೂಡು, ಕಾಣಿಸಿಕೊಳ್ಳು
ಅನುವಾದ
[ಸಂಪಾದಿಸಿ]- English: [[ ]], en: