ಸೀಬು

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೀಬು

  1. (ಸಣ್ಣ ಜಾತಿಯ)ಬಿದಿರು,ಬೆತ್ತ
    ಬಿದಿರ ಸೀಬಿನ ತೊಟ್ಟಿಲು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೀಬು

  1. ಬಿದಿರ ಸೀಬು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೀಬು

  1. (ಬಿದಿರು,ಬೆತ್ತಗಳ)ಸಣ್ಣ ಸೀಳು,ತುಂಡು
  2. ಸಿಬುರು,ಸಿಗುರು
  3. (ಮನೆಯ ಚಾವಣಿಗೆ ಹಾಕುವ)ಬಿದಿರಿನ ದಪ್ಪ ತುಂಡು
  4. (ತೆಂಗಿನ ಮಟ್ಟೆಗಳು ಮರಕ್ಕೆ ಅಂಟಿಕೊಂಡಿರುವಂತೆ ಹಿಡಿದಿರುವ ಜಾಲರಿಯಂತಹ ತೊಗಟೆ)
"https://kn.wiktionary.org/w/index.php?title=ಸೀಬು&oldid=343285" ಇಂದ ಪಡೆಯಲ್ಪಟ್ಟಿದೆ