ಬಿದಿರು

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಬಿದಿರು

  1. ಚದರು,ಚದರಿಸು,ಎರಚು,ಈಡಾಡು,ಚಲ್ಲು,ಕೆದರು,ಬೀರು,ಸೀರು,ತಳಿ,ಕೊಡಹು
    ಬಿದಿರಕ್ಕಿ; ಬಿದಿರುಪ್ಪು; ಬಿದಿರು ಮೆಳೆ; ಬಿದಿರ ಕಳಿಲೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬಿದಿರು

  1. ಇದು ಹುಲ್ಲಿನ ಜಾತಿಗೆ ಸೇರಿದ ಕಾಡಿನಲ್ಲಿ ಬೆಳೆಯುವ ದೊಡ್ಡ ಸಸ್ಯ. ಐವತ್ತು ಅಡಿಗಳಿಗಿಂತಲೂ ಎತ್ತರಕ್ಕೆ ಗುಂಪಾಗಿ ಬೆಳೆಯಬಲ್ಲುದು.
    _______________

ಅನುವಾದ[ಸಂಪಾದಿಸಿ]

ಬಿದಿರುಕಾಡು
ಬಿದಿರು
"https://kn.wiktionary.org/w/index.php?title=ಬಿದಿರು&oldid=601890" ಇಂದ ಪಡೆಯಲ್ಪಟ್ಟಿದೆ