ಸಿಂಧು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಿಂಧು
- ಕಡಲು,ಸಮುದ್ರ
- ನದಿ,ಹೊಳೆ
- ಒಂದು ನದಿಯ ಹೆಸರು
- ಒಂದು ದೇಶದ ಹೆಸರು
- ಸಿಂಧು ದೇಶಕ್ಕೆ ಸೇರಿದ ರಾಜ ಮತ್ತು ಜನ
- ಬೆಣ್ಣೆಯನ್ನು ತೆಗೆದ ಮಜ್ಜಿಗೆ
- ಕಾನೂನು ಸಮ್ಮತ, ಕಾನೂನುಬದ್ಧವಾದುದು, ನಿಯಮಾನುಸಾರವಾದುದು
- ಸಫಲವಾದುದು,ಸಾರ್ಥಕವಾದುದು
- ಸಮ್ಮತ
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಸಿಂಧು
- ಸಮುದ್ರ,ಅಬ್ಧಿ,ಅಕೂಪಾರ,ಪಾರಾವಾರ,ಸರಿತ್ಪತಿ,ಉದನ್ವಾನ್,ಉದಧಿ,ಸರಸ್ವಾನ್,ಸಾಗರ,ಅರ್ಣವ,ರತ್ನಾಕರ,ಜಲನಿಧಿ,ಯಾದಃಪತಿ,ಅಪಾಂಪತಿ, (ಈ ೧೫ ಸಮುದ್ರಕ್ಕೆ ಹೆಸರುಗಳು)
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಸಿಂಧು
- ಮಂಗರಸನಸೂಪಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಒಂದುತಿಂಡಿತಿನಿಸು
- ______________
ಅನುವಾದ
[ಸಂಪಾದಿಸಿ]- English: [[ ]], en: