ಅಕೂಪಾರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಕೂಪಾರ

  1. ಸಮುದ್ರ
  2. ದೊಡ್ಡ ಆಮೆ
  3. ಸೂರ್ಯ
  4. ಬಂಡೆ
    ______________

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ಅಕೂಪಾರ

  1. ಸಮುದ್ರ,ಅಬ್ಧಿ,ಪಾರಾವಾರ,ಸರಿತ್ಪತಿ,ಉದನ್ವಾನ್,ಉದಧಿ,ಸಿಂಧು,ಸರಸ್ವಾನ್,ಸಾಗರ,ಅರ್ಣವ,ರತ್ನಾಕರ,ಜಲನಿಧಿ,ಯಾದಃಪತಿ,ಅಪಾಂಪತಿ, (ಈ ೧೫ ಸಮುದ್ರಕ್ಕೆ ಹೆಸರುಗಳು)
    ______________

ಅನುವಾದ[ಸಂಪಾದಿಸಿ]

  • English: [[ ]], en: ಅಕೂಪಾರ

(ಸಂ) ೧ ಸಮುದ್ರ ೨ ದೊಡ್ಡ ಆಮೆ ೩ ಸೂರ್ಯ ೪ ಬಂಡೆ

"https://kn.wiktionary.org/w/index.php?title=ಅಕೂಪಾರ&oldid=577421" ಇಂದ ಪಡೆಯಲ್ಪಟ್ಟಿದೆ