ಸಾಧಾರಣ
ಗೋಚರ
ಉಚ್ಛಾರಣೆ
ನಾಮಪದ
ಸಾಧಾರಣ
- ಅನೇಕರಿಗೆ ಅಥವಾಎಲ್ಲರಿಗೆ, ಎಲ್ಲಕ್ಕೆ ಅನ್ವಯಿಸುವಂಥದು, ಸಾರ್ವತ್ರಿಕವಾದುದು
- ಎಲ್ಲರಿಗೂ ಅನ್ವಯಿಸುವ, ಸಾಮಾನ್ಯವಾದ ನಿಯಮ, ಸಾರ್ವತ್ರಿಕವಾದ ಕಟ್ಟಳೆ
- ಸಾಮಾನ್ಯವಾದುದು, ವಿಶೇಷವಲ್ಲದುದು
- ನಿರ್ದಿಷ್ಟವಾದ ಗುಣಧರ್ಮ, ನಿಶ್ಚಿತವಾದ ಶೀಲ ಸ್ವಭಾವ
- ಅರುವತ್ತು ಸಂವತ್ಸರಗಳಲ್ಲಿ ಒಂದು (ನಲವತ್ತನಾಲ್ಕನೆಯದು)
- ಮೂರು ಬಗೆಯ ದೇಶಭೇದಗಳಲ್ಲಿ ಒಂದು, ಜಲವಸತಿಯಿರುವ ಪ್ರದೇಶ, ಜವುಗು ನೆಲ
- ______________
ಅನುವಾದ
- English:
ಗುಣಪದ
ಸಾಧಾರಣ
- ಬಡವನಾದ, ಬಡತನದ, ರಿಕ್ತ, ದರಿದ್ರ, ನಿರ್ಗತಿಕ,(ಗುಣಮಟ್ಟದಲ್ಲಿ)ಉತ್ತಮವಲ್ಲದ, ಸಾಮಾನ್ಯ, ಕಳಪೆ ಗುಣಮಟ್ಟದ, ಬಡಪಾಯಿ, ನತದೃಷ್ಟ, ನಿರ್ಭಾಗ್ಯಶಾಲಿ
- ______________
ಅನುವಾದ
ಗುಣಪದ
ಸಾಧಾರಣ
- ಎಲ್ಲರಿಗೂ, ಎಲ್ಲಕ್ಕೂ ಅನ್ವಯಿಸುವ, ಸಾರ್ವತ್ರಿಕವಾದ
- ಸುಮಾರಾದ, ವಿಶೇಷವಲ್ಲದ, ಮಧ್ಯಮ ದರ್ಜೆಯ
- ಸಮಾನವಾದ, ಒಂದೇ ರೀತಿಯ
- ______________
ಅನುವಾದ
- English:
ನಾಮಪದ
ಸಾಧಾರಣ
- ಸಂವತ್ಸರದ ಹೆಸರು, 44ನೆಯ ಸಂವತ್ಸರ
- ______________
ಅನುವಾದ
- English: