ನತದೃಷ್ಟ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ನತದೃಷ್ಟ
- ಅದೃಷ್ಟವಿಲ್ಲದವನು, ದುರದೃಷ್ಟವಂತ
- ಬಡವನಾದ, ಬಡತನದ, ರಿಕ್ತ, ದರಿದ್ರ, ನಿರ್ಗತಿಕ, ಗುಣಮಟ್ಟದಲ್ಲಿ ಉತ್ತಮವಲ್ಲದ, ಸಾಧಾರಣ, ಸಾಮಾನ್ಯ, ಕಳಪೆ ಗುಣಮಟ್ಟದ, ಬಡಪಾಯಿ, ನಿರ್ಭಾಗ್ಯಶಾಲಿ, ಕೆಟ್ಟ ಯೋಗದವನು
ಅನುವಾದ
[ಸಂಪಾದಿಸಿ]- English: unfortunate, ill-fated
- English: poor, en: poor