ಸಂಧಿಸು
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಸಂಧಿಸು
- (ಅನಿರೀಕ್ಷಿತವಾಗಿ)ಎದುರಾಗು,ಭೇಟಿಯಾಗು,ಎದುರಿಸು,ಮುಖಾಮುಖಿಯಾಗು
ಅನುವಾದ[ಸಂಪಾದಿಸಿ]
- English: encounter, en: encounter
ಕ್ರಿಯಾಪದ[ಸಂಪಾದಿಸಿ]
ಸಂಧಿಸು
- ಕೂಡು,ಸೇರು
- ಕೂಡಿಸು,ಸೇರಿಸು
- ಕಟ್ಟು,ಬಂಧಿಸು
- ಬಾಣವನ್ನು ಹೂಡು
- ಮುಟ್ಟು,ಸೋಕು
- ಎದುರಿಸು,ವಿರೋಧಿಸು
- ಭೇಟಿ ಮಾಡು
- ಉಂಟಾಗು,ಒದಗು
- ಜರುಗಿಸು
- ಸಿದ್ಧಗೊಳಿಸು
- ದಾಟು,ಕ್ರಮಿಸು
ಅನುವಾದ[ಸಂಪಾದಿಸಿ]
- English: [[ ]], en: