ಶೂನ್ಯ
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಶೂನ್ಯ
- ಖಾಲಿ,ಬರಿದು, ರಿಕ್ತ
ಶೂನ್ಯ
- ಬರಿದಾದುದು,ಇಲ್ಲವಾದುದು
- ನಿರ್ಜನವಾದ ಪ್ರದೇಶ,ಬಯಲು
- ಆಕಾಶ,ಗಗನ(
- ಮಾಟ,ಅಭಿಚಾರ
- ಸೊನ್ನೆ,ದುಂಡು,ಸುರುಳಿ
- ಬಿಂದು,ಅನುಸ್ವಾರ
- ದಿವ್ಯ ಸಾಕ್ಷಾತ್ಕಾರ,ಮೋಕ್ಷ
ಶೂನ್ಯ
- ಇಲ್ಲದ,ವಿಹೀನವಾದ
- ಖಾಲಿಯಾದ,ಬರಿದಾದ
- ಅರ್ಥಹೀನವಾದ
- ಹಾಳಾದ,ನಶಿಸಿದ