ವಿದ್ಯೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಿದ್ಯೆ
- ಅಭಿಜ್ಞಾನ, ಅರಿವು, ಆಗಮ, ಉದ್ಭೋಧ, ಎಣಿಕೆ, ಓದು, ಗುರುತು, ಜ್ಞಾನ, ತಿಳಿವಳಿಕೆ, ತಿಳಿವು, ಪರಿಶ್ರಮ, ಪಾಂಡಿತ್ಯ, ಪ್ರಜ್ಞೆ, ಬುದ್ಧಿ, ವಿಜ್ಞಾನ, ವೈದುಷ್ಯ, ಸಂವೇದನೆ
ಅನುವಾದ
[ಸಂಪಾದಿಸಿ]ವಿದ್ಯೆ
- ರಸವಾದ = ಕೀಳು ಲೋಹವನ್ನು ಚಿನ್ನವಾಗಿ ಮಾಡುವ ವಿದ್ಯೆ
- ಜಲಸ್ತಂಭನ = ನೀರಿನಲ್ಲಿದ್ದೂ ಅದರ ಬಾಧೆ ತಟ್ಟದಂತೆ ಮಾಡುವ ಮಂತ್ರವಿದ್ಯೆ ಅಥವಾ ವಿದ್ಯೆ