ವಿತಾಳಿಸು
Jump to navigation
Jump to search
ಕನ್ನಡ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ವಿತಾಳಿಸು
- ಹೆಚ್ಚಾಗು,ಅಧಿಕವಾಗು
- ಆವರಿಸು,ವ್ಯಾಪಿಸು
- ಮೀರು,ತಪ್ಪಿ ಹೋಗು
- ಗರ್ವಿಸು,ಸೊಕ್ಕು
- ಕೈಗೂಡದಿರು,ನಿಷ್ಫಲವಾಗು
- ಎಚ್ಚರ ತಪ್ಪು,ಮೂರ್ಛೆ ಹೋಗು
- ಮಗ್ನವಾಗು,ಲೀನವಾಗು
ಅನುವಾದ[ಸಂಪಾದಿಸಿ]
- English: [[]], en: