ವಿಷಯಕ್ಕೆ ಹೋಗು

ವಿಘ್ನ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ವಿಘ್ನ

  1. ತೊಂದರೆ, ಅಡಚಣೆ, ಎಡರು, ಅಡೆತಡೆ
  2. ಅಡ್ಡಿ (ನನ್ನದೇನೂ ಅಡ್ಡಿಯಿಲ್ಲ; ನಾನೇನೂ ಅಡ್ಡಿ ಮಾಡುವು ದಿಲ್ಲ)
  3. ತಡ (ತಡಗಲ್ಲು; ತಡಗುಂಡಿ)
  4. ತಡೆ (ತಡೆಯೊಟ್ಟು; ತಡೆಹಾಕು)
  5. ತೊಡರು (ತೊಡರುಗಳನ್ನೆಲ್ಲ ಹೋಗಲಾಡಿಸಬೇಕು)
  6. ತಗಹು, ಭಂಗ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ವಿಘ್ನ&oldid=680839" ಇಂದ ಪಡೆಯಲ್ಪಟ್ಟಿದೆ