ಎಡರು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಎಡರು
- ಎಡರು ತೊಡರು; ಎಡರ್ಪಡು
- ಹಣ ಸಂದಾಯ ಮಾಡುವುದರಲ್ಲಿ ಆತ ಎಡರಿದ್ದಾನೆ
ಅನುವಾದ
[ಸಂಪಾದಿಸಿ]- English: impediment, en:impediment
- English: dishonest, en:dishonest
ನಾಮಪದ
[ಸಂಪಾದಿಸಿ]ಎಡರು
- ಬಂದ ಎಡರುಗಳನ್ನೆಲ್ಲ ತೊಡೆದುಹಾಕು
ಅನುವಾದ
[ಸಂಪಾದಿಸಿ]- English: hindrance, en:hindrance
ಕ್ರಿಯಾಪದ
[ಸಂಪಾದಿಸಿ]ಎಡರು
- ಹೊಸ್ತಿಲಿಗೆ ಎಡರಿ ಕಾಲುಬೆರಳಿನ ತೊಗಲು ಎದ್ದಿದೆ
ಅನುವಾದ
[ಸಂಪಾದಿಸಿ]- English: stumble, en:stumble
ನಾಮಪದ
[ಸಂಪಾದಿಸಿ]ಎಡರು
- ಎಡರಡಸಿದ ಮುದುಕರು ಎಲ್ಲಿದ್ದಾರೆ ?
ಅನುವಾದ
[ಸಂಪಾದಿಸಿ]- English: poverty, en:poverty