ವಾದ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಾದ
- ______________
ಅನುವಾದ
[ಸಂಪಾದಿಸಿ]- English: dispute, en: dispute
ನಾಮಪದ
[ಸಂಪಾದಿಸಿ]ವಾದ
- ಮಾತು,ಸಂಭಾಷಣೆ
- ವಿವರಣೆ,ವ್ಯಾಖ್ಯಾನ
- ಚರ್ಚೆ,ವಿವಾದ
- ತತ್ವ ನಿರ್ಣಯಕ್ಕಾಗಿ ಮಂಡಿಸುವ ಮಾತು,ಪ್ರತಿಪಾದನೆ
- ಸಿದ್ಧಾಂತ,ಮತ
- ಕೀಳು ಲೋಹಗಳನ್ನು ಚಿನ್ನವನ್ನಾಗಿ ಮಾರ್ಪಡಿಸುವ ಒಂದು ವಿದ್ಯೆ,ರಸವಾದ
ಅನುವಾದ
[ಸಂಪಾದಿಸಿ]- English: [[]], en:
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಾದ
- 'ಆನೆಗಳನ್ನು ಹಿಡಿಯಲು ಮಾಡಿರುವ ದೊಡ್ಡ ಗುಂಡಿ.'
- ವಾದ