ವಿಷಯಕ್ಕೆ ಹೋಗು

ವಚನಿಸು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ವಚನಿಸು

  1. ನುಡಿ,ಮಾತನಾಡು
  2. ವಿವರಿಸು,ವರ್ಣಿಸು
  3. ಭಾಷೆ ನೀಡು,ಮಾತು ಕೊಡು

ಪ್ರತ್ಯಯ

[ಸಂಪಾದಿಸಿ]

ವಚನಿಸು ಪದವನ್ನು ಬಿಡಿಸಿ ಬರೆದರೆ ವಚನ+ಇಸು ಆಗುತ್ತದೆ. ವಚನ ಪದಕ್ಕೆ ಇಸು ಪ್ರತ್ಯಯವನ್ನು ಜೋಡಿಸಲಾಗಿದೆ. ಇದೇ ರೀತಿ ಹಲವಾರು ಪದಗಳು ಬಳಕೆಯಲ್ಲಿವೆ.

  • ಉದಾ : ಮಾತನಾಡಿಸು, ತಿನ್ನಿಸು. ಇವೆಲ್ಲವೂ ಹೆಚ್ಚಾಗಿ ಕ್ರಿಯಾಪದಕ್ಕೆ ಬರುತ್ತವೆ

.

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ವಚನಿಸು&oldid=658198" ಇಂದ ಪಡೆಯಲ್ಪಟ್ಟಿದೆ