ರೋಹಿಣಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ರೋಹಿಣಿ
- ರೋಹಿಣೀ
- ಶ್ರೀಗಂಧ,ಚಂದನ
- ಕೆಂಬಣ್ಣದ ಹಸು
- ಚಂದ್ರನ ಹೆಂಡತಿ
- ವಸುದೇವನ ಹೆಂಡತಿ
- ಮೈನೆರೆದ ಹುಡುಗಿ
- ಒಂದು ಬಗೆಯ ಕಂಠ ರೋಗ
- ಇಪ್ಪತ್ತೇಳು ನಕ್ಷತ್ರಗಳಲ್ಲಿ ನಾಲ್ಕನೆಯದು ಮತ್ತು ಆ ನಕ್ಷತ್ರದಲ್ಲಿ ಬರುವ ಮಳೆ
- ______________
ಅನುವಾದ
[ಸಂಪಾದಿಸಿ]- English: [[ ]], en:
ತೆಲುಗು:రోహిణి(ರೋಹಿಣಿ)
ನಾಮಪದ
[ಸಂಪಾದಿಸಿ]ರೋಹಿಣಿ
- ಇಪ್ಪತ್ತೇಳು,ನಕ್ಷತ್ರಗಳುಗಳಲ್ಲಿ ಒಂದು
- ______________
ಅನುವಾದ
[ಸಂಪಾದಿಸಿ]- English: [[ ]], en: