ನಕ್ಷತ್ರಗಳು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಕ್ಷತ್ರಗಳು
- ನಕ್ಷತ್ರ ಪದದ ಹಲವೆಣಿಕೆಯ ರೂಪ
ನಾಮಪದ
[ಸಂಪಾದಿಸಿ]ನಕ್ಷತ್ರಗಳು ೧)ಅಶ್ವಿನಿ ೨)ಭರಣಿ ೩)ಕೃತ್ತಿಕಾ ೪)ರೋಹಿಣಿ ೫)ಮೃಗಶಿರಾ ೬)ಆರ್ದ್ರಾ ೭)ಪುನರ್ವಸು ೮)ಪುಷ್ಯ ೯)ಆಶ್ಲೇಷಾ ೧೦)ಮಘಾ/ಮಖ ೧೧)ಪುಬ್ಬಾ(ಪೂರ್ವ ಫಲ್ಗುಣಿ) ೧೨)ಉತ್ತರಾ(ಉತ್ತರ ಫಲ್ಗುಣಿ) ೧೩)ಹಸ್ತಾ ೧೪)ಚಿತ್ತಾ ೧೫)ಸ್ವಾತಿ ೧೬)ವಿಶಾಖ ೧೭)ಅನೂರಾಧ ೧೮)ಜ್ಯೇಷ್ಠ ೧೯)ಮೂಲ ೨೦)ಪೂರ್ವಾಷಾಢಾ ೨೧)ಉತ್ತರಾಷಾಢಾ ೨೨)ಶ್ರವಣ ೨೩)ಧನಿಷ್ಠ ೨೪)ಶತಭಿಷ ೨೫)ಪೂರ್ವಾಭಾದ್ರಾ ೨೬)ಉತ್ತರಾಭಾದ್ರಾ, ೨೭)ರೇವತಿ
- ______________
ಅನುವಾದ
[ಸಂಪಾದಿಸಿ]- English: [[ ]], en: