ವಿಷಯಕ್ಕೆ ಹೋಗು

ರಾಶಿಗಳು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ರಾಶಿಗಳು

  1. ರಾಶಿ ಪದದ ಹಲವೆಣಿಕೆಯ ರೂಪ
  2. ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ : ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು (ಕ್ರಾಂತಿವೃತ್ತ) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ ರಾಶಿಗಳು.
"https://kn.wiktionary.org/w/index.php?title=ರಾಶಿಗಳು&oldid=665546" ಇಂದ ಪಡೆಯಲ್ಪಟ್ಟಿದೆ