ಕಟಕ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಟಕ
- (ಸಂ) ೧ ಏಡಿ ೨ ಕಡಗ, ಕೈಬಳೆ ೩ ರಾಜಧಾನಿ ೪ ಗುಂಪು ೫ ಸೈನ್ಯ ೬ ಬೆಟ್ಟದ ತಪ್ಪಲು ೭ ಬಿಲ್ಲಿನ ಹೆದೆ ೮ (ಜ್ಯೋತಿಷ್ಯದಲ್ಲಿ) ಹನ್ನೆರಡು ರಾಶಿಗಳಲ್ಲಿ ಒಂದು
ದಾಸ ಸಾಹಿತ್ಯ ನಿಘಂಟು
- .ಕಟಕ -
= ರಾಜಧಾನಿ; ಸೈನ್ಯ, ಗುಂಪು; ಸೇವೆ; ಚಿನ್ನ; ಬಳೆ; ಏಡಿ
ಅನುವಾದ
[ಸಂಪಾದಿಸಿ]- English: crab, (en:butcher=ಕಟುಕ)