ರಸ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ರಸ
- (ಹಣ್ಣಿನ ಅಥವಾ ತರಕಾರಿಯ ರಸ)
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ರಸ
- (ಹಣ್ಣು,ಗಿಡ,ಎಲೆಗಳ)ದ್ರವ,ಸಾರ
- ದ್ರವರೂಪದ ಪದಾರ್ಥ
- (ಗಾಯಗಳಿಂದ ಒಸರುವ)ಕೀವು,ರಸಿಕೆ
- ಅಮೃತ
- ವೀರ್ಯ
- ವಿಷ,ನಂಜು
- ಪಾದರಸ
- (ಚಿನ್ನ ಮೊ.)ಲೋಹ
- ರುಚಿ,ಸವಿ
- ಆನಂದ,ಸಂತೋಷ
- (ಒಂದು ಬಗೆಯ)ಗೋಂದು
- (ಸಿಹಿ, ಹುಳಿ)ಷಡ್ರಸಗಳು
- (ಕಾವ್ಯ ಶೃಂಗಾರ ಒಂಬತ್ತು ರಸಗಳು)
- (ಆರು ಮತ್ತು ಒಂಬತ್ತು ಎಂಬ ಸಂಖ್ಯೆಗಳ ಸಂಕೇತ)
ಅನುವಾದ[ಸಂಪಾದಿಸಿ]
- English: [[]], en: