ಮೋಹನ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮೋಹನ
- ಸೆಳೆತ,ಆಕರ್ಷಣೆ
- ಮನೋಹರತೆ,ಸೌಂದರ್ಯ
- ಮಾಟ,ಇಂದ್ರಜಾಲ
- ಸಂಭೋಗ,ಸುರತ
- ಮನೋಹರವಾದ ರೂಪುಳ್ಳವನು,ಕೃಷ್ಣ
- (ಸಂಗೀತದಲ್ಲಿ)ಒಂದು ರಾಗದ ಹೆಸರು
- ______________
ಅನುವಾದ
[ಸಂಪಾದಿಸಿ]- English: [[ ]], en:
ಗುಣಪದ
[ಸಂಪಾದಿಸಿ]ಮೋಹನ
- ಭ್ರಾಂತಿಗೊಳಿಸುವ,ತಬ್ಬಿಬ್ಬುಗೊಳಿಸುವ
- ಮರುಳುಗೊಳಿಸುವ,ಆಕರ್ಷಿಸುವ
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಮೋಹನ
- ಪಂಚ ಮಂತ್ರಬಾಣ
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಮೋಹನ
- ಅರವತ್ತನಾಲ್ಕು ವಿದ್ಯೆಗಳು ಇದರಲ್ಲಿ ಒಂದು
- ______________
ಅನುವಾದ
[ಸಂಪಾದಿಸಿ]- English: [[ ]], en: