ಸಂಭೋಗ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಂಭೋಗ
ಗಂಡು ಮತ್ತು ಹೆಣ್ಣು ರತಿಕ್ರೀಡೆಯಲ್ಲಿ ತೊಡಗುವುದನ್ನು ಸಂಭೋಗ ಎನ್ನುತ್ತಾರೆ. ಹೆಣ್ಣಿನ ಯೋನಿಯಲ್ಲಿ ಗಂಡು ತನ್ನ ಶಿಶ್ನವನ್ನು ಹಾಕಿ ನಡೆಸುವ ಕ್ರಿಯೆಯಾಗಿದೆ. ಜೀವೋತ್ಪತ್ತಿ ಈ ಕ್ರಿಯೆಯ ಮೂಲ ಕಾರಣವಾದರೂ ಮಾನವನ ವಿಷಯದಲ್ಲಿ ಲೈಂಗಿಕ ಸುಖ ಪ್ರಮುಖವಾಗಿದೆ.
ಅನುವಾದ
[ಸಂಪಾದಿಸಿ]- English: intercourse, en: intercourse
- ತೆಲುಗು:సంభోగము(ಸಂಭೋಗಮು)