ಮುಖ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಖ

 1. ಮೇಲ್ಮೈ, ಹೊರಮೈ, ಮೇಲ್ಪದರ, ಆನನ
  _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುಖ

 1. ಮೊಗ, ಮೋರೆ
  _______________

ಅನುವಾದ[ಸಂಪಾದಿಸಿ]

ಮುಖ

ನಾಮಪದ[ಸಂಪಾದಿಸಿ]

ಮುಖ

 1. ಬಾಯಿ
 2. ಪಕ್ಷಿಯ ಕೊಕ್ಕು
 3. ಪ್ರಾಣಿಯ ಮೂತಿ
 4. ಮುಂಭಾಗ
 5. ಅಂಗಳ
 6. (ಬಾಣ, ಈಟಿಗಳ) ತುದಿ, ಮೊನೆ
 7. ಮೊಲೆತೊಟ್ಟು
 8. ಪಾತ್ರೆಗಳ ಬಾಯಿ
 9. ಆಯುಧದ ಅಲಗು
 10. ಅಗ್ರ ಭಾಗ
 11. ಹೊರಭಾಗ, ಹೊರಮೈ
 12. ರಂಧ್ರ, ತೂತು
 13. ದಿಕ್ಕು, ದಿಶೆ
 14. ನದಿಯು ಸಮುದ್ರ ಕ್ಕೆ ಸೇರುವ ಸ್ಥಳ, ಅಳುವೆ
 15. ಪ್ರಾರಂಭ, ಉಪಕ್ರಮ
 16. (ಏನನ್ನಾದರೂ ಸಾಧಿಸಲು) ಸಹಾಯಕವಾದುದು, ಸಾಧನ
 17. ಮಗ್ಗುಲು, ಬದಿ
 18. ಹೇತು, ಕಾರಣ
 19. ಮಾತಾಡುವಿಕೆ
 20. ಸಂದರ್ಭ, ಸನ್ನಿವೇಶ
 21. ರೀತಿ, ಮಾರ್ಗ
 22. ಅಭಿಮುಖ, ಎದುರು
 23. ಮುಖ್ಯ, ಪ್ರಧಾನ
 24. ಪ್ರಧಾನ ವ್ಯಕ್ತಿ
 25. ಸಮಕ್ಷಮ, ಪ್ರತ್ಯಕ್ಷ
 26. ದೃಷ್ಟಿ, ಗಮನ
 27. ನೈತಿಕ ಬಲ, ಸ್ಥೈರ್ಯ
  _______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಮುಖ&oldid=664026" ಇಂದ ಪಡೆಯಲ್ಪಟ್ಟಿದೆ