ಎದುರು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಎದುರು
- ಮುಂಭಾಗ, ಮುಮ್ಮುಖ, ಅಗ್ರ, ಚೂಣಿ, ಮುಂಚೂಣಿ, ಮುಂಬದಿ, ಮುಂದುಗಡೆ, ಮುಂದೆ, ಇದಿರು, ಮೋಕು, ಸಮ್ಮುಖ, ಸಮಕ್ಷಮ, ನಿರೀಕ್ಷೆ
- ಅವನ ಎದುರು ನಾನು ನಿಲ್ಲುವುದಿಲ್ಲ; ಮನೆಯ ಎದುರು ಒಂದು ಮಾವಿನ ಮರ ಇದೆ; ಎದುರು ಹಾಕಿಕೊಳ್ಳು; ಎದುರುಬದುರು
- ______________________
ಅನುವಾದ
[ಸಂಪಾದಿಸಿ]- English: front, en:front
- English: against,en:against
- ತೆಲುಗು:ఎదురు(ಎದುರು)
ಗುಣಪದ
[ಸಂಪಾದಿಸಿ]ಎದುರು
- ______________
ಅನುವಾದ
[ಸಂಪಾದಿಸಿ]- English: against, en:against
- ತೆಲುಗು: ఎదురు(ಎದುರು)
- ತಮಿಳು: எதிர்(ಎದಿರ್)