ವಿಷಯಕ್ಕೆ ಹೋಗು
ಮಿಸುಕು
- ಕದಲು,ಕದಡು,ಕಲಕು,ಕೆದಕು,ತೊಳಸು
- ಚೂರೂ ಮಿಸುಕಾಡದಿರಬೇಕೆಂದು ಹೇಳಿದ್ದರು
ಮಿಸುಕು
- ಮಿಸುಕಾಡು; ಅವನು ಮಿಸುಕಾಡದೆ ಮಲಗಿದ್ದ
ಮಿಸುಕು
- ಕದಲು,ಅಲುಗು
- ನಡೆ,ಚಲಿಸು
- ಅಲೆದಾಡು
- (ಪ್ರತಿಭಟಿಸುವುದಕ್ಕಾಗಿ)ಮಾತೆತ್ತು
- ಕದಲಿಸು,ಅಲುಗಾಡಿಸು
- ಕಾಣಿಸಿಕೊಳ್ಳು,ತಲೆದೋರು
ಮಿಸುಕು
- ಅಲುಗಾಟ,ಅಲ್ಲಾಟ
- ನಡುಕ,ಕಂಪನ