ವಿಷಯಕ್ಕೆ ಹೋಗು

ಮಸಕ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಸಕ

  1. ಭಾವೋದ್ವೇಗ,ಕೋಪೋದ್ರೇಕ,ರೋಷ,ಉದ್ವೇಗ,ಉರುಗು,ಕಾವರ,ತಾಗುಳ, ತೂಣ,ತೂಳು,ಸಿಟ್ಟು,ರೋಷ,ಉತ್ಸಾಹ, ಹುರುಪು, ಅಬ್್ಬ್ಬ
  2. ಮಸಕಗುಂದು
    ಮಂದವಿಷ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಸಕ

  1. ಆಧಿಕ್ಯ,ಹೆಚ್ಚಳ
    ಮಸಕಗೊಳ್ಳು ; ಮಸಗು
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಸಕ

  1. ರಭಸ,ವೇಗ
  2. ಅಬ್ಬರ,ಆರ್ಭಟ
  3. ತಳಮಳ,ಕ್ಷೋಭೆ
  4. ಕಾಂತಿ,ತೇಜಸ್ಸು
  5. (ಆಹಾರದೊಡನೆ ಬೆರೆಸಿಕೊಡುವ ಒಂದು ಬಗೆಯ)ಮಂದವಿಷ,ಇಕ್ಕುಮದ್ದು
  6. ಸೊಳ್ಳೆ
    _______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಮಸಕ&oldid=660764" ಇಂದ ಪಡೆಯಲ್ಪಟ್ಟಿದೆ