ಭ್ರಮಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಭ್ರಮಿ

  1. ಭ್ರಮೆಯುಳ್ಳವನು,ನಿಶ್ಚಯಜ್ಞಾನವಿಲ್ಲದವನು,ಭ್ರಾಂತನಾದವನು
    _______________

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ಭ್ರಮಿ

  1. ತಿರುಗುವುದು,ಅಲೆಯುವುದು,ಭ್ರಮಣ
  2. (ಮಂಡಲಾಕಾರವಾಗಿ ಸುತ್ತುವುದು)
  3. (ಸೈನ್ಯದ ಮಂಡಲಾಕಾರವಾದ ರಚನೆ),ಚಕ್ರವ್ಯೂಹ
  4. (ಒಂದು ನಿರ್ದಿಷ್ಟವಾದ ಸಂಖ್ಯೆಯ ಆಳು, ಕುದುರೆ, ರಥ ಆನೆಗಳನ್ನು ಹೊಂದಿರುವ ಸೇನೆ)
  5. ಸುಂಟರಗಾಳಿ
  6. ನೀರಿನ ಸುಳಿ,ಜಲಾವರ್ತ
  7. ಕುಂಬಾರನ ಚಕ್ರ,ತಿಗುರಿ
  8. ತಪ್ಪು,ದೋಷ
  9. ಚರಕಿ ಯಂತ್ರ,ಕಡೆತದ ಯಂತ್ರ
    _______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಭ್ರಮಿ&oldid=425088" ಇಂದ ಪಡೆಯಲ್ಪಟ್ಟಿದೆ