ಭೋಗ
ಗೋಚರ
Ayi bogap
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಭೋಗ
- ಭುಕ್ತಿ,ಸುಖಾನುಭವ
- ಸುಖವನ್ನು ಅನುಭವಿಸುವುದು,ಸುಖವನ್ನು ಹೊಂದುವುದು
- ಪೂರ್ವಜನ್ಮದಲ್ಲಿನ ಪುಣ್ಯ ಯಾ ಪಾಪದ ಪರಿಣಾಮ, ಕರ್ಮಫಲ
- ಸುಖ,ಸೌಖ್ಯ
- ಹಾವಿನ ಹೆಡೆ
- ವಿಷಯ ಸುಖಾನುಭವ,ಸಂಭೋಗ
- (ದೇವಾಲಯದಲ್ಲಿ ದೇವತಾ ಮೂರ್ತಿಗೆ ಮಾಡಿಸುವ ಸ್ನಾನ, ಗಂಧಲೇಪನ ಮುಂತಾದ)ಸೇವೆ,ಉಪಚಾರ
- ಆರು ಬಗೆಯ ಷಟ್ಪದಿಗಳಲ್ಲಿ ಒಂದು
- ಮುಕ್ತಿಯ ಭೇದಗಳಲ್ಲಿ ಒಂದು,ಸಾರೂಪ್ಯ ಪ್ರಾಪ್ತಿ
ಅನುವಾದ
[ಸಂಪಾದಿಸಿ]- English: [[]], en: