ಭೂಮ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಭೂಮ

  1. ಭೂಮಿ,ಧರಣಿ
  2. ಆಧಿಕ್ಯ,ಹೆಚ್ಚಳ
  3. ಪರಮಾತ್ಮ
  4. (ಮದುವೆಯ ದಿನದಂದು ವಧೂವರರೂ ಎರಡೂ ಕಡೆಯ ಬೀಗರೂ ಒಂದೇ ಪಂಕ್ತಿಯಲ್ಲಿ ಕುಳಿತು ಮಾಡುವ ಭೂರಿಭೋಜನ)

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಭೂಮ

  1. ಅತಿಶಯವಾದ,ಮಹತ್ತರವಾದ

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಭೂಮ&oldid=119182" ಇಂದ ಪಡೆಯಲ್ಪಟ್ಟಿದೆ