ಭಾವುಕ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಭಾವುಕ
- ಆಗುವ,ಇರುವ
- ರಸಾಸ್ವಾದನೆ ಮಾಡಬಲ್ಲ,ರಸಿಕನಾದ,ಸಹೃದಯನಾದ,ರಸಜ್ಞನಾದ
- ಆತ್ಮೀಯವಾದ,ಪ್ರೀತಿಪೂರ್ವಕವಾದ,ಹಾರ್ದಿಕವಾದ
- ಸುಖಕರವಾದ,ಒಳ್ಳೆಯ,ಮಂಗಳಕರವಾದ
- _______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ಭಾವುಕ
- ಮಂಗಳ,ಶುಭ,ಶ್ರೇಯಸ್ಸು
- ರಸಿಕ,ಸಹೃದಯ,ರಸಜ್ಞ
- ಸಂಪ್ರದಾಯ ಶ್ರದ್ಧೆಯುಳ್ಳ ವ್ಯಕ್ತಿ
- ಅಕ್ಕ ಅಥವಾ ತಂಗಿಯ ಗಂಡ,ಭಾವ
- _______________
ಅನುವಾದ
[ಸಂಪಾದಿಸಿ]- English: [[ ]], en: